ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಷೋ 'ಸರಿಗಮಪ ಲಿಟಲ್ ಚಾಂಪ್ಸ್' ಹೊಸ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ. ಆಡಿಷನ್‌ಗಳು ಇದೀಗ ಶುರುವಾಗಿದ್ದು, ಸ್ಥಳಕ್ಕೆ ಬರಲು ಸಾಧ್ಯವಾಗದ ಪ್ರತಿಭೆಗಳಿಗಾಗಿ ವಾಹಿನಿಯು ವಾಟ್ಸ್ಆ್ಯಪ್ ಹಾಗೂ ಆನ್‌ಲೈನ್ ...
Bangalore Film Festival ಕನ್ನಡದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಗಾಯಕಿ ಜಾಸ್ಮಿನ್ ಸಂಡ್ಲಾಸ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಧುರಂಧರ್ ಸಿನಿಮಾ ಹಾಡಿಗೆ ಜನರು ಹುಚ್ಚೆದ್ದು ...
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮತ್ತೆ ಕಣ್ಮುಂದೆ ತರುತ್ತಿರುವ ಹಂಪಿ ಉತ್ಸವಕ್ಕೆ ಇಂದಿನಿಂದ ಭರ್ಜರಿ ಚಾಲನೆ ಸಿಗುತ್ತಿದೆ. ಐತಿಹಾಸಿಕ ಹಂಪಿ ನಗರಿ ಮೂರು ದಿನಗಳ ಕಾಲ ಸಂಭ್ರಮದ ಸಾಗರವಾಗಲಿದೆ.
Some results have been hidden because they may be inaccessible to you
Show inaccessible results